ಮನರಂಜನೆ

ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಾಹಕ ಸಂಘದ ಚುನಾವಣೆ: ನೂತನ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಾಹಕ ಸಂಘದ ಚುನಾವಣೆ: ನೂತನ ಪದಾಧಿಕಾರಿಗಳ  ಆಯ್ಕೆ

ಬೆಂಗಳೂರು, ಮಾರ್ಚ್ 20 :ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಾಹಕ ಸಂಘದ 2021-2023 ರ ಸಾಲಿನ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯಾಗಿದೆ. ವಿಜೇತರಲ್ಲಿ ಅಧ್ಯಕ್ಷರಾಗಿ ಎಲ್.ಈಶ್ವರ ರಾವ್ ಪವಾರ್, ಪ್ರಧಾನ ಕಾರ್ಯದರ್ಶಿಯಾಗಿ ವಿ.ಉಮೇಶ್ ಕುಮಾರ್ ಆಯ್ಕೆಯಾಗಿದ್ದಾರೆ ಖಜಾಂಚಿಯಾಗಿ ಕೆ.ಮಲ್ಲಿಕಾರ್ಜುನ್, ಉಪಾಧ್ಯಕ್ಷರಾಗಿ ಗಗನ್ ಮೂರ್ತಿ, ಗಂಗಾಧರ್(ಗಂಗೂ) ಆಯ್ಕೆಯಾಗಿದ್ದಾರೆ ಸಹ ಕಾರ್ಯದರ್ಶಿಗಳಾಗಿ ಎಂ.ಮಹೇಶ್, ಕೆ.ವಿ.ರಾಮಚಂದ್ರ ಅವರನ್ನು ನೂತನ ಪದಾಧಿಕಾರಿಗಳಾಗಿ ಆರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

  


ಸುದ್ದಿ ಓದಿ