ಆಲಮೇಲದಲ್ಲಿ ಸಂಭ್ರಮದ ರಕ್ಷಾ ಬಂಧನ ಆಚರಣೆ
ಆಲಮೇಲ 28 : ಆಲಮೇಲದಲ್ಲಿ ರಕ್ಷಾ ಬಂಧನವನ್ನು ಪ್ರೀತಿ ಹಾಗೂ ಬಾಂಧವ್ಯದ ಸಂಕೇತವಾಗಿ ಆಚರಿಸಲಾಯಿತು. ತಂಗಿ ನಮ್ರತಾ ಅವರು ಅಣ್ಣ ಧ್ರುವನಿಗೆ ರಾಖಿ ಕಟ್ಟಿ ಸಿಹಿ ತಿನ್ನಿಸುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು. ರಕ್ಷಾ ಬಂಧನವು ಸಹೋದರ-ಸಹೋದರಿಯರ ಪ್ರೀತಿ, ಮಾನವೀಯತೆ ಮತ್ತು ಸಂಬಂಧಗಳ ಮೌಲ್ಯವನ್ನು ಸಾರುತ್ತದೆ.