ಜಗದಂಬಾ ಸರಸ್ವತಿರವರ ಸ್ಮೃತಿ ದಿನಾಚರಣೆ
ಆಲಮೇಲ 26 : ಬ್ರಹ್ಮ ಕುಮಾರಿಯವರ ಆಧ್ಯಾತ್ಮಿಕ ದೃಷ್ಟಿಯಲ್ಲಿ ಜಗದಂಬಾ ಸರಸ್ವತಿ ಮಾತೃ ಶಕ್ತಿ ಯಜ್ಷೆ ಮಾತೆ ಎಂಬ ಬಿರುದು ಪಡೆದಿದ್ದರು ಎಂದ ಪಟ್ಠಣದ ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯದಲ್ಲಿ ಮಮ್ಮವರ ಜೀವನ ಚರಿತ್ರೆ ಬಣ್ಣಸಿದರು; ಜ್ಷಾನ ದ್ಯಾನ ಬೋದಿಸಿದರು ಕೇಂದ್ರದ ಮುಖ್ಯಸ್ಥೆ ಬಿ ಕೆ ರೇಣುಕ ಅಕ್ಕವರು ಹೇಳಿದರು. ಬಳಿಕ ಜಗದಂಬಾ ಸರಸ್ವತಿ ಮಮ್ಮವರ ಭಾವ ಚಿತ್ರಕ್ಕೆ ವಿಶೇಷ ಪೂಜಾ ನೇರವೆರಿಸಿ ಸಹೋದರ- ಸಹೋದರಿಯರು ಪುಷ್ಪ ನಮನ ಸಲ್ಲಿಸಿ ದ್ಯಾನ ಮೂಲಕ ಸೃತಿ ದಿನಾಚರಣೆ ಆಚರಿಸಿದರು.
ಡಾ. ಮಂಜುಷ್ಯಾ ಪಾಟೀಲ ಮಾತನಾಡಿ ಸ್ವಯಂ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಸಾದ್ಯ ಎಂದರು. ಅಪ್ಪು ಶೆಟ್ಟಿ ಮಾತನಾಡಿದರು ; ಓಂ ಶಾಂತಿ ಎಂದರೆ ವಿದ್ಯಾ ಜ್ಷಾನದಿಂದ ಬೆಳಕು ಚೆಲ್ಲುವದು ಮಕ್ಖಳು ಎಲ್ಲಾ ವಯಸ್ಸಿನರು ಓಂ ಮಂಡಳಿಗೆ ಪರಿವಾರ ಸಮೆತ ರಾಗಿ ಬಂದು ಅಧ್ಯಾತ್ಮ ವಿದ್ಯಾಯನ್ನು ಕಲಿಯುತ್ತಾರೆ ಉಚಿತವಾಗಿಜ್ಷಾನ ಸಿಗುತ್ತದೆ ಶಾಂತಿ ನೆಮ್ಮದಿ ಸಿಗುವ ಏಕೈಕ ಕೇಂದ್ರ ಬಿಂದು ಓಂ ಮಂಡಳಿಯಿಂದ ಸಾದ್ಯ ಎಂದರು. ಸಹೋದರ-ಸಹೋದರಿಯರು ಪ್ರಸಾದ ಸ್ವಿಕರಿಸಿದರು.