ವಿಶ್ವ ಯೋಗ ದಿನಾಚರಣೆ
ಲಕ್ಷ್ಮೇಶ್ವರ 21: ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ವಿಶ್ವ ಯೋಗ ದಿನಾಚರಣೆಯಂದು ಸಿದ್ಧರಬೆಟ್ಟ ಕ್ಷೇತ್ರದಲ್ಲಿ ಯೋಗಾಭ್ಯಾಸ ಮಾಡಿದ ಚಿತ್ರಗಳು. ಶ್ರೀ ಜಗದ್ಗುರುಗಳು ಯೋಗಾಭ್ಯಾಸವನ್ನು ತಮ್ಮ ನಿತ್ಯದ ದಿನಚರಿಯಲ್ಲಿ ಅಳವಡಿಸಿಕೊಂಡು ತಮ್ಮ 70ನೇ ವಯಸ್ಸಿನಲ್ಲಿಯೂ ಸಹ ಮುಂದುವರಿಸುವ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.