ಪಕ್ಕೀರಪ್ಪ ಜಕ್ಕಪ್ಪಗೆ ಭಾವಪೂರ್ಣ ಶ್ರದ್ಧಾಂಜಲಿ
ಪಕ್ಕೀರಪ್ಪ ಜಕ್ಕಪ್ಪಗೆ ಭಾವಪೂರ್ಣ ಶ್ರದ್ಧಾಂಜಲಿ
ಲೋಕದರ್ಶನ ವರದಿ
ಶಿಗ್ಗಾವಿ 04: ಪಟ್ಟಣದ ಎಸ್.ಬಿ.ಬಿ.ಎಂ.ಡಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶಿಗ್ಗಾವಿ ತಾಲೂಕ ಶಿಕ್ಷಣ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ದಿವಂಗತ ಪಕ್ಕೀರಪ್ಪ ಜಕ್ಕಪ್ಪ ಯಲಿಗಾರರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು.
ಶಿ.ತಾ.ಶಿ.ಸ ಉಪಾಧ್ಯಕ್ಷ ದತ್ತಣ್ಣಾ ವೇರ್ಣೇಕರ, ಕಾರ್ಯದರ್ಶಿ ಎಸ್.ಪಿ.ಜೋಷಿ, ಪ್ರಾಚಾರ್ಯ ಆರ್.ಎಸ್.ಭಟ್, ಉಪ ಪ್ರಾಚಾರ್ಯ ಜಿ.ಎನ್.ಯಲಿಗಾರ, ಬಿ.ಆರ್.ಸಿ ಬಸವರಾಜ ಬಸರೀಕಟ್ಟಿ, ಸಿ.ಆರ್.ಪಿ ಎಸ್.ಎಮ್.ಮೀಸಿ ಸೇರಿದಂತೆ ಮಹಾವಿದ್ಯಾಲಯದ ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.