ಹಗರಿಬೊಮ್ಮನಹಳ್ಳಿ

ತಂಬ್ರಹಳ್ಳಿ ನಾಗರಾಜ್‌ಗೆ ಗೌರವ ಡಾಕ್ಟರೇಟ್ ಪ್ರಶಸ್ತಿ

ತಂಬ್ರಹಳ್ಳಿ ನಾಗರಾಜ್‌ಗೆ ಗೌರವ ಡಾಕ್ಟರೇಟ್ ಪ್ರಶಸ್ತಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 05: ಶಿಕ್ಷಣ ಸಾಹಿತ್ಯದಲ್ಲಿ ಸಾಧನೆ ಮಾಡಿದ ತಂಬ್ರಹಳ್ಳಿ ನಾಗರಾಜ್ ಇವರಿಗೆ ಇಂಟರ್‌ನ್ಯಾುಷನಲ್ ಪೇಸ್ ಯುನಿರ್ವಸಿಟಿ-ಜರ್ಮನ್ ಸಮಾಜ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್  ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 


ಸಾಹಿತ್ಯ ಕ್ಷೇತ್ರದಲ್ಲಿ ಬಂದರೆ ನಾನು ಯಾರು (ಕವನ ಸಂಕಲನ ಕೃತಿ) ಸಾಯಿಲೆ ಬೇಕೆನ್ನವಾಸೆ (ಸಾಹಿತ್ಯದ ಮನೋದೋರಣೆ ಕೃತಿ) ಈ ಸ್ವಾತಂತ್ರ್ಯ ನಮ್ಮದು (ದೇಶಭಕ್ತಿ ಕೃತಿ) ನೀಉಸಿರಾಗಬೇಕು (ತಾಯಿ ಮಮತೆಯ ಕೃತಿ) ನೂರಹನ್ನೋಂದರ ಚಿಂತನೆಗಳು( ಮಕ್ಕಳ ಸಣ್ಣ ಕಥೆಗಳು) ಶಾಹಿರಿ (ಪ್ರೇಮ ಸಲ್ಲಾಪದ ಕೃತಿ) ವಾಲ್ಮೀಕಿ ಮಹರ್ಷಿ (ಭಕ್ತಿ ಗೀತೆಗಳ ಕೃತಿ) ಹೀಗೆ ಸಾಹಿತಿಕ ಕೃತಿಗಳನ್ನು ಬರೆದು ಸಾಹಿತ್ಯ ಲೋಕದ ದಿಗ್ಗಜರ ಸಾಲಿನಲ್ಲಿ ಸೇರುವ ಆದಿಯನ್ನು ಹಿಡಿಯುತ್ತಿದ್ದಾರೆ ಒಟ್ಟಿನಲ್ಲಿ 666 ಕ್ಕೂ ಹೆಚ್ಚು ಸಾಹಿತಿಕ ಕಥೆ, ಕವನ, ಶಾಹಿರಿ, ಚುಟುಕು, ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ಅರೆ​‍್ಣ ಮಾಡಿದವರಾಗಿದ್ದಾರೆ ಇಷ್ಟಲ್ಲದೇ ನಾಟಕದಲ್ಲೂ ತಮ್ಮ ಛಾಪೂ ಮೂಡಿಸಿದ್ದಾರೆ ಇವರ ಸಮಾಜಿಕ ಕಳಕಳಿನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.ತಾಲೂಕಿನ ಶಿಕ್ಷಕರ ಬಳಗ ಸೇರಿದಂತೆ, ಅಧಿಕಾರಿ ವರ್ಗ, ಎಸ್‌ಡಿಎಂಸಿ ಅಧ್ಯಕ್ಷ ಮಜ್ಗಿ ವೀರೇಶ್ ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ