ಸೌಂದತ್ತಿ

ಹಿಂದೂ-ಮುಂಸ್ಲಿಮರು ಸೇರಿಕೊಂಡು ಭಾವೈಕ್ಯದಿಂದ ಮೊಹರಂ ಆಚರಣೆ

ಹಿಂದೂ-ಮುಂಸ್ಲಿಮರು ಸೇರಿಕೊಂಡು ಭಾವೈಕ್ಯದಿಂದ ಮೊಹರಂ ಆಚರಣೆ

ಉಗರಗೋಳ16: ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದಲ್ಲಿ ಬುಧವಾರ ಹಿಂದೂ-ಮುಂಸ್ಲಿಮರು ಸೇರಿಕೊಂಡು ಭಾವೈಕ್ಯದಿಂದ ಮೊಹರಂ ಆಚರಿಸಿದರು. 

ಇಲ್ಲಿನ ಆರು ಮಸೀದಿಗಳಲ್ಲಿ ಪಂಜಾ ಪ್ರತಿಷ್ಠಾಪಿಸಿ, ಐದು ದಿನ ಪೂಜಿಸಲಾಯಿತು. ಕೊನೆಯ ದಿನ 

ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಂಜಾ ಸಾಗಿದವು. ಹನುಮಂತ ದೇವರ ದೇವಾಲಯದ ಬಳಿ ಪರಸ್ಪರ ಭೆಟ್ಟಿ ಕೊಟ್ಟವು. 

ಜಾನಪದ ಕಲಾವಿದರು ಪ್ರದರ್ಶಸಿದ ಹೇಜ್ಜೆ ಮೇಳ ಜನರನ್ನು ರಂಜಿಸಿದವು ಸರ್ವಧರ್ಮೀಯರು ಪೂಜೆ ಸಲ್ಲಿಸಿ ಕೃತಾರ್ಥರಾದರು. ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದರು. 


ಸುದ್ದಿ ಓದಿ