ಬೈಲಹೊಂಗಲ

ವಿಠ್ಠಲ ರುಕ್ಮಿಣಿ ದರ್ಶನಕ್ಕೆ ಕಾಲ ನಡಿಗೆ

ವಿಠ್ಠಲ ರುಕ್ಮಿಣಿ ದರ್ಶನಕ್ಕೆ ಕಾಲ ನಡಿಗೆ

ಬೈಲಹೊಂಗಲ ತಾಲೂಕಿನ ನೇಗನಾಳ ಗ್ರಾಮದ ಸಂತ ಮಂಡಳಿಯು ಸಂಬರಗಿ ಸಮೀಪದ ಪಾರ್ಥನಳ್ಳಿ ಡಪಳಾಪೂರ, ಸಾಂಗೊಲಾ ಮಾರ್ಗವಾಗಿ ವಿಠ್ಠಲ ರುಕ್ಮಿಣಿ ದರ್ಶನಕ್ಕೆ ಕಾಲ ನಡಿಗೆ ಮುಖಾಂತರ ಹೋಗುತ್ತಿರುವುದು 


ಸುದ್ದಿ ಓದಿ