ಜಿಮ್ ಪೋರ್ಟಲ್ ತರಬೇತಿ ಕಾರ್ಯಗಾರ
ಬಳ್ಳಾರಿ 28: ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಟ್ಟದ ಜಿಮ್ ಪೋರ್ಟಲ್ ತರಬೇತಿ ಕಾರ್ಯಗಾರ ಕಾರ್ಯಕ್ರಮ ದಿ. 27ರಂದು
ಆಯೋಜಿಸಲಾಗಿತ್ತು.
ರಾಷ್ಟ್ರಿಯ ಅಧ್ಯಕ್ಷ ವಾನತಿ ಶ್ರೀನಿವಾಸ್ ಹಾಗೂ ರಾಜ್ಯಧ್ಯಕ್ಷ ಗೀತಾ ವಿವೇಕನಂದರವರ ಮಾತನಾಡಿ ಮಹಿಳೆಯರು ಸಶಕ್ತಿರಾಗಬೇಕು ಹಾಗೂ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಮ್ಮ ನೆಚ್ಚಿನ ಸಚಿವ ಬಳ್ಳಾರಿ ಉಸ್ತುವಾರಿ ಶ್ರೀರಾಮುಲು, ನಗರ ಶಾಸಕ ಸೋಮಶೇಖರ ರೆಡ್ಡಿ ಸರ್, ಮಾಜಿ ಸಂಸದ ಜೆ ಶಾಂತ, ರಾಜ್ಯ ಸಫಾಯಿ ಕಾರ್ಮಚಾರಿ ಅಧ್ಯಕ್ಷ ಹನುಮಂತಪ್ಪ ಎಚ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಗೋನಾಳು ಮುರಹರಗೌಡ ಸರ್,ನಗರ ಪ್ರಾಧಿಕಾರದ ಅಧ್ಯಕ್ಷರು ಟಿ.ಪಲ್ಲಣ, ಎಪಿಎಂಸಿ ಅಧ್ಯಕ್ಷರು ಉಮೇಶ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಕೆ.ಎಸ್ ಅಶೋಕ್ ಕುಮಾರ, ರಾಜ್ಯ ಮೋರ್ಚಾ ಉಪಾಧ್ಯಕ್ಷ ಶಿವಕೃಷ್ಣ, ರಾಜ್ಯ ಕಾರ್ಯಕಾರಣಿ ಸದಸ್ಯ ವಿಜಯಲಕ್ಷ್ಮಿ, ಜಿಮ್ ಪೋರ್ಟಲ್ ಕಾರ್ಯಕ್ರಮದ ರಾಜ್ಯ ಸಂಚಾಲಕರು ಹಾಗೂ ರಾಜ್ಯ ಕಾರ್ಯದರ್ಶಿ ಕುಮಾರ್ ನಿಶ್ಚಿತ ರೆಡ್ಡಿಯವರು, ಇಂದಿನ ಈ ಕಾರ್ಯಕ್ರಮದಲ್ಲಿ ಎಲ್ಲಾ ಸ್ವ-ಸಾಯ ಸಂಘದ ಹಾಗೂ ಎನ್‌ಜಿಓಗಳು ತಯಾರಿಸಿ ವಸ್ತುಗಳ ಪ್ರದರ್ಶನ ಮಾಡಲು ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಸುಗುಣ ಕೆ ಅವರು ಅವಕಾಶ ಮಾಡಿಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಾಧನ ಹಿರೇಮಠ, ಸುನೀತಾ, ಆನಂದ್ ಈಶ್ವರಿ, ಅಲ್ಲಿವಲು, ಪುಷ್ಪ ಚಂದ್ರಶೇಖರ, ಜ್ಯೋತಿ ಪ್ರಕಾಶ್, ವಿಜಯಲಕ್ಷ್ಮಿ, ಭಾಗ್ಯಮ್ಮ,ಅಂಜಲಿ,ಲಕ್ಷ್ಮಿ, ಸಣ್ಣಕ್ಕ, ಮತ್ತು ಜಿಲ್ಲಾ ಪದಾಧಿಕಾರಿಗಳು ಹಾಗೂ ಮಂಡಲ ಅಧ್ಯಕ್ಷರು ಹಾಗೂ ಪ್ರದಾನಕಾರ್ಯದರ್ಶಿ ಬಾಗವಹಿಸಿದ್ದರು.