ಮುದ್ದೆಬಿಹಾಲ್

ಕ್ರೀಡಾಕೂಟದಲ್ಲಿ ಸರ್ವಜ್ಞ ವಿದ್ಯಾಪೀಠ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕ್ರೀಡಾಕೂಟದಲ್ಲಿ ಸರ್ವಜ್ಞ ವಿದ್ಯಾಪೀಠ ವಿದ್ಯಾರ್ಥಿಗಳ ಉತ್ತಮ ಸಾಧನೆ

ತಾಳಿಕೋಟಿ 31: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕ್ರೀಡಾಪಟುಗಳು ಪಶ್ಚಿಮ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅಮೋಘ ಸಾಧನೆಯೆನ್ನು ತೋರಿದ್ದಾರೆ. ಪಟ್ಟಣದ ಎಂ.ಜಿ.ಎಂ.ಕೆ  ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ ತಾಳಿಕೋಟೆಯವರು ಇತ್ತೀಚೆಗೆ  ನಡೆಸಿಕೊಟ್ಟ   ಕ್ರೀಡಾಕೂಟದಲ್ಲಿ   *ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಮೆಹಬೂಬ್ ಬೆಪಾರಿ 100 ಮೀಟರ ಓಟ ಪ್ರಥಮ. ಮೊಹಮ್ಮದ ಅಯಾನ ಕಾಳಗಿ 800 ಮೀಟರ್ ಓಟ  ಪ್ರಥಮ. ಸಚಿನ ಜಂಬಗಿ ಗುಂಡು ಎಸೆತ  ಪ್ರಥಮ.  ಪದ್ಮಾವತಿ ಡಾವು   200 ಮೀಟರ್ ಓಟ ಪ್ರಥಮ. ಅನಿಲ ಗುಂಡಳ್ಳಿ 100 ಮೀಟರ್ ಓಟ ದ್ವಿತೀಯ. ಅನಿಲ ಗುಂಡಳ್ಳಿ 200 ಮೀಟರ್ ಓಟ ದ್ವಿತೀಯ. ಶ್ರೀರಕ್ಷ ಚಿಮ್ಮಲಗಿ 400 ಮೀಟರ್ ದ್ವಿತೀಯ, ಶಶಾಂಕ ಮಾಲಿಪಾಟೀಲ ಚಕ್ರ ಎಸೆತ ದ್ವಿತೀಯ. ಬಸವರಾಜ ಅಗಸರ 400 ಮೀಟರ್ ದ್ವಿತೀಯ, ಸಚಿನ ಜಂಬಗಿ  ಚಕ್ರ ಎಸೆತ ತೃತೀಯ. ಶ್ರೀನಾಥ ಬಿರಾದಾರ 200 ಮೀಟರ್ ಓಟ ತೃತೀಯ, ಸಹನಾ ಕುಲಕರ್ಣಿ 100 ಮೀಟರ್ ಓಟ ತೃತೀಯ, ಉಷಾ ಹಿರೇಮಠ ಗುಂಡು ಎಸೆತ ತೃತೀಯ, ಕಾವೇರಿ ಹಿರೇಮಠ ಚಕ್ರ ಎಸೆತ ತೃತೀಯ  ಸ್ಥಾನ ಪಡೆದುಕೊಂಡಿದ್ದಾರೆ. ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ತಾಲೂಕ ಮಟ್ಟಕ್ಕೆ  ಆಯ್ಕೆಯಾಗಿದ್ದಾರೆ.  

*ಗುಂಪು ಸ್ಪರ್ಧೆಯಲ್ಲಿ* ಬಾಲಕರ ವಾಲಿಬಾಲ ರೋಷನ್ ಕಾಳ್ಳಗಿ ತಂಡ ಪ್ರಥಮ. ಬಾಲಕರ ರಿಲೇ ಅನಿಲ ಗುಂಡಳ್ಳಿ ತಂಡ ಪ್ರಥಮ. ಬಾಲಕರ ತ್ರೋಬಾಲ ಮಹೇಶ್ ತಳವಾರ ತಂಡ ಪ್ರಥಮ. ಬಾಲಕಿಯರ ವಾಲಿಬಾಲ ಶಿವಾನಿ ಕದಂ ತಂಡ ಪ್ರಥಮ. ಬಾಲಕರ ಕಬಡ್ಡಿ  ಶಶಾಂಕ ಮಾಲಿ ಪಾಟೀಲ ತಂಡ ದ್ವಿತೀಯ, ಬಾಲಕರ ತ್ರೋಬಾಲ ಸಚಿನ ಜಂಬಗಿ ದ್ವಿತೀಯ ಸ್ಥಾನ. ಬಾಲಕರ ರಿಲೇ ಮೈಬುಬ ಬೆಪಾರಿ ತಂಡ ದ್ವಿತೀಯ ಸ್ಥಾನ. ಬಾಲಕಿಯರ ರಿಲೇ, ಸನ್ನತಿ ಜೋಶಿ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಮುಖ್ಯ ಗುರುಗಳಾದ  ಸಂತೋಷ ಪವಾರ ದೈಹಿಕ ಶಿಕ್ಷಕರಾದ  ಬಸವರಾಜ  ಚಳಗಿ,ಶಾಂತಗೌಡ ಬಿರಾದಾರ, ಶಿಕ್ಷಕರಾದ ರಾಜು ಜವಳಗೇರಿ, ಎಂ. ಬಿ. ಹಿರೇಗೌಡರ ಭೀಮನಗೌಡ ಸಾಸನೂರ ಬಸವರಾಜ ತಳವಾರ, ವಿಜಯಕುಮಾರ ಹಳಿಯಾಳ, ರಸೂಲಸಾ ತುರ್ಕಣಿಗೇರಿ, ಸಿದ್ದನಗೌಡ ಚೌದರಿ. ಶರಣಗೌಡ ಕಾಚಾಪುರ, ಸಂಜುಕುಮಾರ ಭಜಂತ್ರಿ,ರಮೇಶ ಪಾಸೋಡಿ, ರೂಪಾ ಪಾಟೀಲ ಚುಂಚನೂರ, ಪುಷ್ಪ ನಾಡಗೌಡ. ಪಲ್ಲವಿ ಕಸ್ತೂರಿ,  ಲಕ್ಷ್ಮೀ   ಚುಂಚುರ, ದೇವೇಂದ್ರ ಗುಳೆದ, ಅನಿತಾ ಚೋದ್ರಿ, ಅಂಬುಜಾ ಹಜೇರಿ, ರಾಣಿ, ರಾಜಬಿ ಬಿದರಿ, ಪುಷ್ಪ ನಾಡಗೌಡರ, ಕಲ್ಪನಾ ಹಜೇರಿ, ಪಲ್ಲವಿ ಕಸ್ತೂರಿ, ನಾಗರತ್ನ ಮೈಲೇಶ್ವರ, ನಾಗಶ್ರೀ ನಾಯಕ, ಶಂಕ್ರಮ್ಮ, ಮೇಘಾ ಪಾಟೀಲ, ಮುಬಿನ್ ಮುರಾಳ, ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಹೋಬಳಿ ಮಟ್ಟಕ್ಕೆ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥಾಪಕ ಅಧ್ಯಕ್ಷರು ಮತ್ತು ಸರ್ವ ಗುರು ಬಳಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ. 


ಸುದ್ದಿ ಓದಿ