ಬಳ್ಳಾರಿ

ಯುವತಿ ಕಾಣೆ

ಯುವತಿ ಕಾಣೆ

ಬಳ್ಳಾರಿ 17: ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ 26 ವರ್ಷದ ಗಂಗಮ್ಮ  ಎಂಬ ಯುವತಿ ಜೂ. 28 ರಿಂದ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಸಿರುಗುಪ್ಪ  ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಕಾಸು) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಯುವತಿಯ ಚಹರೆ ಗುರುತು: 5.3 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಬಲ ಕಣ್ಣಿನ ಕೆಳಗೆ ಕಪ್ಪು ಗಲ್ಲೆ, ಕನ್ನಡ ಮಾತನಾಡುತ್ತಾರೆ. ಕಪ್ಪು ಚೂಡಿದಾರ ಬಟ್ಟೆ ಧರಿಸಿರುತ್ತಾರೆ. 

ಕಾಣೆಯಾದ ಯುವತಿಯ ಮಾಹಿತಿ ದೊರೆತಲ್ಲಿ ಪಿ.ಎಸ್‌.ಐ. ಸಿರುಗುಪ್ಪ ಪೊಲೀಸ್ ಠಾಣೆ ದೂ.ಸಂ.08396-220333, ಸಿ.ಪಿ.ಐ  ಸಿರುಗುಪ್ಪ ವೃತ್ತ, ಸಿರುಗುಪ್ಪ ಪೊಲೀಸ್ ಠಾಣೆ ದೂ.ಸಂ. 08396- 220003,    ಡಿ.ಎಸ್‌.ಪಿ.ಗ್ರಾಮೀಣ ಉಪ-ವಿಭಾಗ ಬಳ್ಳಾರಿ ದೂ.ಸಂ. 08392-276000. 

ಎಸ್‌.ಪಿ.ಬಳ್ಳಾರಿ. ದೂ.ಸಂ. 08932-258400 ಗೆ ಸಂಪರ್ಕಿಸಲು ಕೊರಿದೆ. 

ಸುದ್ದಿ ಓದಿ