ಬೆಳಗಾವಿ

ಬಿಜೆಪಿಯಿಂದ ಉಚಿತ ಅರೋಗ್ಯ ತಪಾಸಣೆ ಶಿಬಿರ

ಬಿಜೆಪಿಯಿಂದ ಉಚಿತ ಅರೋಗ್ಯ ತಪಾಸಣೆ ಶಿಬಿರ


ಬೆಳಗಾವಿ 15: ಭಾಜಪಾ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ನಗರದ ಪ್ರಮುಖ ಪ್ರದೇಶಗಳಲ್ಲಿ ನಮ್ಮ ನಾಗರೀಕರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಸಲಾಯಿತು.  ಮಧುಮೇಹ, ರಕ್ತದೊತ್ತಡ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿದ ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಅನಿಲ ಬೆನಕೆ, ಬೆಳಗಾವಿ ಮಹಾನಗರ ಜಿಲ್ಲೆಯ ಉಪಾಧ್ಯಕ್ಷರಾದ ಮಹಾಂತೇಶ ವಕ್ಕುಂದ,ಉತ್ತರ ಮಂಡಲದ ಅಧ್ಯಕ್ಷರಾದ ವಿಜಯ ಕೊಡಗನೂರ, ಮಹಾನಗರ ಜಿಲ್ಲೆಯ ಉಪಾಧ್ಯಕ್ಷರಾದ ಡಾ . ರವಿ  ಪಾಟೀಲ , ಮುರುಗೇಶ ಪಾಟೀಲ, ಬಾಹುಬಲಿ ದೊಡ್ಡಣ್ಣವರ, ನರಸಿಂಹ ಪ್ರಸಾದ, ಕಲ್ಲಪ್ಪ ಶಹಾಪುರಕರ, ವಿನೋದ ಲಂಗೋಟಿ, ಶ್ರೀಮತಿ ವಿಜಯ ಹಿರೇಮಠ, ಸಂತೋಷ ಬಾಳೆಕುಂದ್ರಿ, ಹಣಮಂತ ಕಾಗಲಕರ   ಸೇರಿದಂತೆ ಪ್ರಮುಖ ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ