ಹಗರಿಬೊಮ್ಮನಹಳ್ಳಿ

ಆಹಾರ ಧಾನ್ಯ ಕಿಟ್ ವಿತರಣೆ

ಆಹಾರ ಧಾನ್ಯ ಕಿಟ್ ವಿತರಣೆ

ಹಗರಿಬೊಮ್ಮನಹಳ್ಳಿ 21: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ವಾಸವಿ ಜಯಂತಿ ಪ್ರಯುಕ್ತ ಆಶಾ ಕಾರ್ಯಕತರ್ೆರಿಗೆ ಹಾಗೂ ಕಡುಬಡವರಿಗೆ, ಅಂಗವಿಕಲರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು.ಪಿ.ಶ್ರೀನಾಥ್, ಜಿ.ಶ್ರೀನಿವಾಸ, ವಿಶ್ವನಾಥ್ ಶೆಟ್ಟಿ ಬಳ್ಳಾರಿ, ಜಿ.ಸತ್ಯನಾರಾಯಣ, ಆರ್.ಕಸ್ತೂರಮ್ಮ, ಸವಿತಾ, ವಿನೂತ ಇದ್ದರು 

ಸುದ್ದಿ ಓದಿ