ಮುಂದಗೋಡ

ನೂತನ ತಹಶೀಲ್ದಾರರಿಗೆ ಸನ್ಮಾನ

ನೂತನ ತಹಶೀಲ್ದಾರರಿಗೆ ಸನ್ಮಾನ

ಮುಂಡಗೋಡ 10:  ಇಲ್ಲಿನ ನೂತನ ತಹಶೀಲ್ದಾರ ಶಂಕರ ಗೌಡಿ ಅವರನ್ನು ತೇರಾ ಹಿ ಸಹಾರಾ ಫೌಂಡೇಶನ್ ಟಸ್ಟ್‌ನವರು ಶನಿವಾರ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಅಧ್ಯಕ್ಷೆ ಸಲ್ಮಾ ಶೇರ್‌ಖಾನೆ, ಆಯೇಷಾ ಅಂದಲಗಿ, ಗೌಸುಬಿ ಕಮಡೊಳ್ಳಿ, ಶಮ್‌ಶಾದ್ ಕಮಡೊಳ್ಳಿ ಹಾಗೂ ಪ.ಪಂ.ಮಾಜಿ ಅಧ್ಯಕ್ಷ ಕಿರಣ ಶೇರ್‌ಖಾನೆ ಉಪಸ್ಥಿತರಿದ್ದರು. 


ಸುದ್ದಿ ಓದಿ