ಮುಂದಗೋಡ

ರಾಜ್ಯಾಧ್ಯಕ್ಷ ಎನ್‌. ಮಹದೇವಸ್ವಾಮಿಗೆ ಸನ್ಮಾನ

ರಾಜ್ಯಾಧ್ಯಕ್ಷ ಎನ್‌. ಮಹದೇವಸ್ವಾಮಿಗೆ ಸನ್ಮಾನ

ಮುಂಡಗೋಡ: ತಾಲೂಕು ಎಸ್‌.ಸಿ./ಎಸ್‌.ಟಿ. ಗುತ್ತಿಗೆದಾರರ ಸಂಘದ ವತಿಯಿಂದ ಪಟ್ಟಣದ ಪರೀವೀಕ್ಷಣಾ ಮಂದಿರದಲ್ಲಿ ರಾಜ್ಯಾಧ್ಯಕ್ಷ ಎನ್‌. ಮಹದೇವಸ್ವಾಮಿ ಇವರನ್ನು ರವಿವಾರ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ನಾಗರಾಜ ಕಟ್ಟಿಮನಿ, ತಾಲೂಕು ಅಧ್ಯಕ್ಷ ದುರ್ಗಪ್ಪ ಬಂಡಿವಡ್ಡರ, ಉಪಾಧ್ಯಕ್ಷ ಕಲ್ಲಪ್ಪ ನಾಗನೂರ, ಸುರೇಶ ಕಲ್ಲೊಳ್ಳಿ, ರವಿ ಹಾವೇರಿ, ಗುರುಸ್ವಾಮಿ ಕಳಸಾಪುರ, ನರಸಪ್ಪ ಭೋವಿ, ನಾಗರಾಜ ಮೂಲಿಮನಿ, ವೆಂಕಟೇಶ ತಳವಾರ, ವಾಸು ದಾವಣಗೇರಿ, ಹನುಮಂತ ಭೋವಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ