ಶಿಗ್ಗಾವ್

ಶಿವಾನಂದ ವನಹಳ್ಳಿಯವರಿಗೆ ಸನ್ಮಾನ

ಶಿವಾನಂದ ವನಹಳ್ಳಿಯವರಿಗೆ ಸನ್ಮಾನ

ಶಿಗ್ಗಾವಿ ಃ ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಸಿಇಸಿಯಲ್ಲಿ ಜಿಲ್ಲಾ ಚುನಾವಣೆಯಲ್ಲಿ ಆಯ್ಕೆಯಾದ ಆನಂದ ಹಾದಿಮನಿ ಹಾಗೂ ತಡಸ್ ಪೊಲೀಸ್ ಠಾಣೆಗೆ  ನೂತನ ಪಿಎಸ್‌ಐ ಆಗಿ  ಅಧಿಕಾರ ವಹಿಸಿಕೊಂಡ ಶಿವಾನಂದ ವನಹಳ್ಳಿ ಅವರನ್ನು ಪಟ್ಟಣದ ವನಹಳ್ಳಿ ಅವರ ನಿವಾಸದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದರು. 

ಈ ಸಂದರ್ಭದಲ್ಲಿ  ಹರಿಹರ ಪೀಠದ ಪಂಚಮಸಾಲಿ ಸಮಾಜದ ಅಧ್ಯಕ್ಷ  ವೀರೇಶ  ಅಜೂರ, ಮಂಜುನಾಥ  ಹಾವೇರಿ, ಸೋಮಣ್ಣ ಅಂಗಡಿ,  ಎಂ ಆಯ್ ಪತ್ತಾರ್ , ರಾಜೇಂದ್ರ ರಾಮಗೀರಿ, ರುದ್ರಗೌಡ ಪೊಲೀಸ್ ಗೌಡ್ರ, ಅಶೋಕ್ ಗಾಣಿಗೇರ್, ಈಶ್ವರ ವನಹಳ್ಳಿ,  ಪುರಸಭೆ ಸದಸ್ಯ ರಮೇಶ ವನಹಳ್ಳಿ, ಬಸವರಾಜ ಹಾವೇರಿ, ಮಂಜುನಾಥ ಹಾವೇರಿ,  ಮಂಜುನಾಥ್ ಹಾವಣಗಿ,  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ