ಬಳ್ಳಾರಿ

ಮಂಜಮ್ಮ ಜೋಗತಿಗೆ ಸನ್ಮಾನ

ಮಂಜಮ್ಮ ಜೋಗತಿಗೆ ಸನ್ಮಾನ

ಬಳ್ಳಾರಿ 15: ನಗರದ ಬಲಿಜ ಕಲ್ಯಾಣ ಮಂಟಪದಲ್ಲಿ  ಆರ್ಯ ವೈಶ್ಯ  ಅಸೋಸಿಯೇಶನ್ ವತಿಯಿಂದ ಪದ್ಮ ಮಂಜಮ್ಮ ಜೋಗತಿ ಮತ್ತುಕರೋನಾ ವಾರಿಯಸ್ರ್ಗಳಾದ ಡಾ. ಬಸರೆಡ್ಡಿ, ಡಾ. ಉಮಾಶಂಕರ್, ಡಾ. ಹರೀಶ್, ಸುಬ್ರಮಣ್ಯಂ.ಪಿ, ರಾಮಕೃಷ್ಣ  ಅವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರವನ್ನು ಫೆ. 14ರಂದು ಹಮ್ಮಿಕೊಳ್ಳಲಾಗಿತ್ತು.ಮಂಜಮ್ಮ ಜೋಗತಿ ಮಾತನಾಡಿ ಜೀವನದಲ್ಲಿ ತುಂಬಾ ಕಷ್ಟ  ಈ ಮಟ್ಟಕ್ಕೆ ಬೆಳದೆ, ನಾನು  ಈ ಮಟ್ಟಕ್ಕೆ ಕಲೆಯೇ ಕಾರಣ ನಮ್ಮನ್ನು ಈ ಮಟ್ಟಕ್ಕೆ,  ಪತ್ರಕರ್ತ ಮಿತ್ರರು ಹೆಚ್ಚಿನ ಪ್ರಚಾರ ನೀಡಿ ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದು ಅಭಿಪ್ರಾಯ ಪಟ್ಟರು.ಸಂಘದ ಪದಾಧಿಕಾರಿಗಳಾದ ರಮೇಶ್ ಗೋಪಾಲ್, ಸೌಂತ ಗಿರಿ, ಮುತ್ಯಲಾ ರಮೇಶ್ ಬಾಬು, ಶ್ರೀಧರ್ ಉಪಸ್ಥಿತರಿದ್ದರು.

ಸುದ್ದಿ ಓದಿ