ಬಳ್ಳಾರಿ

ಸಾಲದಭಾದೆಗೆ ಹೆದರಿ ಕಾಲುವೆಗೆ ಬಿದ್ದು ರೈತನ ಸಾವು

ಸಾಲದಭಾದೆಗೆ ಹೆದರಿ ಕಾಲುವೆಗೆ ಬಿದ್ದು ರೈತನ ಸಾವು

ಬಳ್ಳಾರಿ 21: ಬಳ್ಳಾರಿ ತಾಲೂಕಿನ ಎಂ.ಗೋನಾಳ್ ಗ್ರಾಮದ ಬಾರಿಕಾರ ಕರಿಬಸಪ್ಪ ಎಂಬ ರೈತನು ತನ್ನ ಮೆಣಸಿನಕಾಯಿ ಹಾಗೂ ಭತ್ತ ಬೆಳೆಗಳು ಸರಿಯಾಗಿ ಬೆಳೆಯದೇ ವಿಪರಿತ ಆರ್ಥಿಕ ನಷ್ಟವಾಗಿ ಸುಮಾರು 4ರಿಂದ 5ಲಕ್ಷ ಸಾಲವಾಗಿತ್ತು. ಈ ವರ್ಷ ಒಳ್ಳೆಯ ಬೆಳೆ ಬರುತ್ತೆ ಎಲ್ಲಾ ಸಾಲ ತೀರಿಸುವೆ ಎನ್ನುವ ಕನಸು ಕಂಡಿದ್ದ ರೈತ ಕರಿಬಸಪ್ಪನಿಗೆ ಅಕಾಲಿಕ ಮಳೆಯ ಕಾರಣದಿಂದ ಬೆಳೆಗಳು ಹಾಳಾಗಿದ್ದ ನೋವಿನಲ್ಲಿ ತಮ್ಮ ಗ್ರಾಮದಲ್ಲಿ ಹರಿಯುತ್ತಿರುವ ತುಂಗಭದ್ರಾ ಎಲ್‌ಎಲ್‌ಸಿ ಕಾಲುವೆಗೆ ಬಿದ್ದು ಮೃತಪಟ್ಟಿದ್ದರೆ ಈ ಕುರಿತು ಮೋಕಾ ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ