ಮುಂದಗೋಡ

ಪಿಎಸ್‌ಐ ಬಸವರಾಜಗೆ ಬೀಳ್ಕೊಡುಗೆ

ಪಿಎಸ್‌ಐ ಬಸವರಾಜಗೆ ಬೀಳ್ಕೊಡುಗೆ

ಮುಂಡಗೋಡ:ವರ್ಗಾವಣೆಗೊಂಡ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ ಮಬನೂರ ಅವರನ್ನು ಪೊಲೀಸ್ ಠಾಣೆಯ ಸಿಬ್ಬಂದಿ ಶುಕ್ರವಾರ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.ಈ ಸಂದರ್ಭದಲ್ಲಿ ಸಿಪಿಐ ಎಸ್‌.ಎಸ್‌.ಸಿಮಾನಿ, ಅರುಣಕುಮಾರ ಬಾಗೇವಾಡಿ, ವಿನಾಯಕ ಗೌಡ್ರು, ದಿನೇಶ ನಾಯ್ಕ, ಗಣಪತಿ ನಾಯ್ಕ, ರಾಜೇಶ ನಾಯ್ಕ, ಗಣಪತಿ ಹುನ್ನಳ್ಳಿ, ಮಾಲತೇಶ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ