ಬಳ್ಳಾರಿ

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಿರಿಯಾದವ್‌ಗೆ ಮಹಾಪೌರದ ಸನ್ಮಾರಿಂದ ಸನ್ಮಾನ

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಿರಿಯಾದವ್‌ಗೆ ಮಹಾಪೌರದ ಸನ್ಮಾರಿಂದ ಸನ್ಮಾನ




ಬಳ್ಳಾರಿ 23: ಪತ್ರಕರ್ತ ಹಾಗೂ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನರವರ ನೇತ್ರೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷರು ಹಾಗೂ ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘದ ಚುನಾವಣೆಯಲ್ಲಿ ಗೆದ್ದಿರುವ ಗಿರಿಯಾದವ್ ಅವರನ್ನು ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರರಾದ ರಾಜೆಶ್ವರಿ ಸುಬ್ಬರಾಯುಡು ಅವರು ಪಾಲಿಕೆ ಕಛೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಸದಸ್ಯರಾದ ಪಿ ಗಾದೆಪ್ಪ, ಜಗನ್, ಗೋವಿಂದರಾಜ್, ಹೊನ್ನಪ್ಪ, ಜಬ್ಬಾರ್‌ಸಾಬ್, ರಾಜಶೇಖರ್, ಬಿ.ಆರ್‌.ಎ 


ಸುದ್ದಿ ಓದಿ