ಕಾರ್ಯನಿರ್ವಾಹಕ ಸಂಪಾದಕ ಲೋಚನೇಶ ಹೂಗಾರಗೆ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸಂಜೆ ದರ್ಣ ಕಾರ್ಯನಿರ್ವಾಹಕ ಸಂಪಾದಕ ಲೋಚನೇಶ ಹೂಗಾರ ಅವರನ್ನು ತಾಲೂಕಿನ ಗಂಗೇಬಾವಿ ರೇಸಾರ್ಟನಲ್ಲಿ ವಿವಿದ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ, ರೈತ ಧ್ವನಿ ಸಂಪಾದಕ ಬಸವರಾಜ ಕುರಗೋಡಿ, ರೈತ ಮುಖಂಡರಾದ ಬಸಣ್ಣ ಹಾವೇರಿ, ಈಶ್ವರ ವನಹಳ್ಳಿ, ಮಂಜುನಾಥ ಹಾವೇರಿ, ಮುತ್ತಪ್ಪ ಗುಡಗೇರಿ, ದ್ಯಾಮನಗೌಡ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.