ಅಬಕಾರಿ ದಾಳಿ: ಮದ್ಯ ವಶ
ಇಂಡಿ 14: ತಾಲೂಕಿನ ರಾಜನಾಳ ತಾಂಡಾದಲ್ಲಿ ಅಬಕಾರಿ ಇಲಾಖೆ ದಾಳಿ ಮಾಡಿ ಅಂದಾಜು 2250 ಮೌಲ್ಯದ 4.5 ಲೀಟರ ಮದ್ಯವನ್ನು ಜಪ್ತು ಮಾಡಿದ್ದಾರೆ.
ಇಂಡಿ ತಾಲೂಕಿನ ರಾಜನಾಳ ತಾಂಡಾದ ರಮೇಶ ಭೀಮರಾಯ ರಾಠೋಡ. ಪರಾರಿಯಾದ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.
ಉಪ ನಿರೀಕ್ಷಕರು ಇಂಡಿ ವಲಯ ವಿಜಯಕುಮಾರ ಹಿರೇಮಠ ಅಬಕಾರಿ ಇಲಾಖೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಸಿಬ್ಬಂದಿಗಳಾದ ಶಿವಾನಂದ ಕೊಡತೆ, ಸಂಜಯ ಆರ್ ಕುಲಕರ್ಣಿ, ಸಂಜೀವಕುಮಾರ ಹೂವಿನವರ ರವರುಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.