ಬಳ್ಳಾರಿ

ರಾಘವ ಮೆಮೋರಿಯಲ್ ಅಸೋಶಿಯೇಶನ್ನ ಪದಾಧಿಕಾರಿಗಳ ಆಯ್ಕೆ

ರಾಘವ ಮೆಮೋರಿಯಲ್ ಅಸೋಶಿಯೇಶನ್ನ ಪದಾಧಿಕಾರಿಗಳ ಆಯ್ಕೆ

ಬಳ್ಳಾರಿ11: ರಾಘವ ಮೆಮೋರಿಯಲ್ ಅಸೋಶಿಯೇಶನ್ ಬಳ್ಳಾರಿ ಇಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕೆ ಚನ್ನಪ್ಪ, ಅಧ್ಯಕ್ಷರಾಗಿ ಕೆ ಕೊಟೇಶ್ವರ ರಾವ್ ಉಪಾಧ್ಯಕ್ಷರಾಗಿ ರಮೇಶ್ ಗೌಡ ಪಾಟೀಲ್, ಹೆಚ್ ವಿಷ್ಣುವರ್ಧನ್ ರೆಡ್ಡಿ. ಗೌರವ ಕಾರ್ಯದರ್ಶಿ  ಎನ್ ಪ್ರಕಾಶ್, ಖಜಾಂಚಿ ಪಿ ಧನಂಜಯ, ಜಂಟಿ ಕಾರ್ಯದರ್ಶಿ  ಎಂ ರಾಮಾಂಜನೇಯಲು, ಕಾರ್ಯಕಾರಿ ಸಮಿತಿ ಸದಸ್ಯರಾಗಿ

ಕೆ. ರಾಮಾಂಜನೇಯಲು, ಎನ್ ಬಸವರಾಜ, ಕೆ. ಪೊಂಪನಗೌಡ, ಚೆಲ್ಲಾ ಅಮರೆಂದ್ರನಾಥ ಚೌದರಿ, ಕೆ. ಕೃಷ್ಣ, ಜಿ. ಗೋಪಾಲಕೃಷ್ಣ ಪಿ ಎಲ್ ಗಾದಿಲಿಂಗನ ಗೌಡ, ಜಿ ಪ್ರಭಾಕರ, ಟಿ ವಿರುಪಾಕ್ಷ ಗೌಡ, ಎ. ಮಂಜುನಾಥ್, ಹೆಚ್. ರಘುನಾಥ, ಸಂಧ್ಯಾ ಕೋಲಾಚಲಂ, ರಾಮಬ್ರಹ್ಮಂ, ಎಂ ರಮೇಶ್ ಬಾಬು, ಟಿ ಜಿ ವಿಠಲ್, ವಿಶೇಷ ಆಹ್ವಾನಿತರಾಗಿ ಡಾಕ್ಟರ್ ಡಿ ಎಲ್ ರಮೇಶ್ ಗೋಪಾಲ್, ಎನ್. ಯಶವಂತ ರಾಜ್, ಮನೋರಮಾ, ಪಿ. ಶ್ರೀನಿವಾಸಲು, ವಿ. ರಾಮಚಂದ್ರ, ಚಂದ್ರಶೇಖರ ಕೆ, ಬಿ ಎಂ ಬಸವರಾಜ, ಆರ್ ದೇವಣ್ಣ, ಶ್ರೀನಿವಾಸ ರೆಡ್ಡಿ ಎನ್, ಸುರೇಂದ್ರ ಬಾಬು ಕೆ, ಶೇಷ ರೆಡ್ಡಿ .ಎಂ, ಬಿ. ಭಾಸ್ಕರ್ ನಾಯ್ಡು, ಶಿವಶ್ವರ ಗೌಡ ಕಲ್ಲುಕಂಭ, ಜಿ ಆರ್ ವೆಂಕಟೇಶಲು, ಕೆ ಶ್ಯಾಮ ಸುಂದರ, ವಿ ಜನಾರ್ದನ, ಸಲಹಾ ಸಮಿತಿ ಸದಸ್ಯರಾಗಿ ಕೆ.ರಾಮಾಂಜನೇಯಲು, ಡಾಕ್ಟರ್ ಡಿ ಎಲ್ ರಮೇಶ್ ಗೋಪಾಲ್, ಎಂ ರಮೇಶ್ ಬಾಬು, ಟಿ ಜಿ ವಿಠಲ್, ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು 

ಸುದ್ದಿ ಓದಿ