ಶಿಗ್ಗಾವ್

ದ್ಯಾಮವ್ವದೇವಿ ಜಾತ್ರಾ ಮಹೋತ್ಸವ

ದ್ಯಾಮವ್ವದೇವಿ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ

ಶಿಗ್ಗಾವಿ 28: ಪಟ್ಟಣದ ಐತಿಹಾಸಿಕ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿ ಶಿಗ್ಗಾವಿ ಮತ್ತು ಗಂಜೀಗಟ್ಟಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಶರನ್ನವರಾತ್ರಿ ಅಂಗವಾಗಿ ಶ್ರೀದೇವಿ ಮಹಾ ಪುರಾಣ ಪ್ರವಚನ 4 ನೇ ದಿನದ ಕಾರ್ಯಕ್ರಮಕ್ಕೆ ಸಾಯಂಕಾಲ 8 ಘಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಗಮಿಸಿ ದ್ಯಾಮವ್ವದೇವಿಯ ದರ್ಶನ ಪಡೆದು ಶರನ್ನವರಾತ್ರಿ ಅಂಗವಾಗಿ ಮಾತನಾಡಲಿದ್ದಾರೆ 

ಸುದ್ದಿ ಓದಿ