ಡಾ. ಜಗಜೀವನ್ರಾಮ್ ಯುವ ಜನ ಜಾಗೃತಿ ವೇದಿಕೆಯಿಂದ ಕಂಚಿನ ಪುತ್ಧಳಿ ಸ್ಥಾಪನೆಗೆ ಒತ್ತಾಯ
ಉದ್ಯಾನವನದಲ್ಲಿ 33ನೇ ಡಾ||ಬಾಬು ಜಗಜೀವನ್ರಾಮ್ ಅವರ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ್ದ ಜಿ.ಪಂ. ಸಿಇಓ ರಾಜೇಂದ್ರ ಮತ್ತು
ಬಳ್ಳಾರಿ. 06: ನಗರದಲ್ಲಿ ಡಾ|| ಬಾಬು ಜಗಜೀವನ್ರಾಮ್ ಉದ್ಯಾನವನದಲ್ಲಿ 9 ಅಡಿ ಎತ್ತರದ ಕಂಚಿನ ಪುತ್ಧಳಿ ಅನಾವರಣಗೊಳಿಸಬೇಕೆಂದು ರಾಜ್ಯ ಡಾ||ಬಾಬು ಜಗಜೀವನ್ರಾಮ್ ಯುವ ಜನ ಜಾಗೃತಿ ವೇದಿಕೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದೆ. ಅವರು ಉದ್ಯಾನವನದಲ್ಲಿ ಡಾ|| ಬಾಬು ಜಗಜೀವನ್ರಾಮ್ ಭಾವಚಿತ್ರಕ್ಕೆ 32ನೇ ಪುಣ್ಯಸ್ಮರಣೆ ಅಂಗವಾಗಿ ಪುಷ್ಪ ಸಲ್ಲಿಸಿದ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀನಿವಾಸ್ ಕಚರ್ೆಡು ಮತ್ತಿತರರ ಬೆಂಬಲಿಗರು ಉದ್ಯಾನವನಕ್ಕೆ ಕಾವಲುಗಾರನ ನೇಮಕ ಮಾಡಬೇಕು. ಹಾಗೆಯೇ ಬೊರ್ವೆಲ್ ಕೊರೆಸಿ ಗಿಡ-ಮರ ಹುಲ್ಲಿನ ಹಾಸಿಗೆಗೆ ನೀರು ಬಿಡಲು ಡಿ ಗೃಪ್ ನೌಕರರನ್ನು ನೇಮಿಸಿ ಉದ್ಯಾನವನದ ಸ್ವಚ್ಚತೆಗೆ ಆದ್ಯೆತೆ ನೀಡಬೇಕು. ಡಾ||ಬಾಬು ಜಗಜೀವನ್ರಾಮ್ ಅವರ ಭವನವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಬಡಜನರಿಗೆ ವಿವಿಧ ಕಾರ್ಯಕ್ರಮಗಳನ್ನು ಮಾಡಲು ಅವಶ್ಯಕತೆ ಕಲ್ಪಿಸಿ ಕೊಡಬೇಕೆಂದು ರಾಜ್ಯಾಧ್ಯಕ್ಷ ಶ್ರೀನಿವಾಸ್ ಕಚರ್ೆಡು, ಕಾರ್ಯದಶರ್ಿ ಅರುಣಾಚಲಂ, ಜಿಲ್ಲಾಧ್ಯಕ್ಷ ಜೆ.ಸುಂಕಣ್ಣ, ಪಕಿರಯ್ಯ, ಹೆಚ್.ರಂಗಸ್ವಾಮಿ, ತಾಲೂಕು ಅಧ್ಯಕ್ಷ ವಿ.ಕೆ.ನಿಂಗಪ್ಪ, ನಾಗರಾಜು, ಜನಾರ್ಧನ, ದೇವಣ್ಣ, ರಾಜು, ಶೇಕಣ್ಣ, ಚಂದ್ರಶೇಖರ್, ಮುರುಗನ್, ಸುರೇಶ್, ಹನುಮಯ್ಯ ಮತ್ತಿತರರು ಹಾಜರಿದ್ದು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಜಿ.ಪಂ ಸಿಇಓ ರಾಜೇಂದ್ರ ಮತ್ತು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಅರುಣ್ ರಂಗರಾಜನ್ ಚಾಲನೆ ನೀಡಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 