ಡಾ.ಬಾಬು ಜಗಜೀವನರಾಮ್ ಜಯಂತ್ಯೋತ್ಸ.;ವ
ತಾಳಿಕೋಟಿ 05: 2021ರಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರಿಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಯಶಸ್ವಿಯಾದ ಮೂವರು ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಲ್ಲು ಪೂಜಾರಿ, ಆನಂದ ಚಿನ್ನಿ, ಮೌನೇಶ ಡೋರನಹಳ್ಳಿ ಹಾಗೂ ಕೃಷಿ ಇಲಾಖೆಯ ಅಧಿಕಾರಿ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ನಿವೃತ್ತ ಎಸ್.ಪಿ. ಎಸ್ ಬಿ. ಕಟ್ಟಿಮನಿ, ಪಿ.ಎಸ್.ಐ. ವಿನೋದ ದೊಡಮನಿ, ಶಿವಶಂಕರ್ಪ ಬಿಜಾಪೂರ, ಎನ್.ವಿ.ಕೋರಿ, ಇದ್ದರು.