ವಿಜಯಪುರ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ದಾನ ಲೋಕದರ್ಶನ 25 ಸೆಪ್ಟೆಂಬರ್ 2026, 6:43 ಅಪರಾಹ್ನ ನವೀಕರಿಸಲಾಗಿದೆ: 25 ಸೆಪ್ಟೆಂಬರ್ 2026, 10:05 ಅಪರಾಹ್ನ ಲೋಕದರ್ಶನ ವರದಿ ತಾಂಬಾ 25 : ಅತಗಾ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನಕ್ಕೆ ದಾನ ನೀಡಿದ ಮಾತೋಶ್ರೀ ಭೀಮಾಬಾಯಿ ಪರಸಪ್ಪ ಹೊನ್ನಕೋರೆ ಅವರನ್ನು ಬೀರಲಿಂಗೇಶ್ವರ ಜಾತ್ರಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.