ವಿಜಯಪುರ

ಹಜರತ್ ಪೀರ್ ನಿರಂಕಾರ್ ದರ್ಗಾಕ್ಕೆ ಬರಹದ ಫಲಕ ಕೊಡುಗೆ

ಹಜರತ್ ಪೀರ್ ನಿರಂಕಾರ್ ದರ್ಗಾಕ್ಕೆ ಬರಹದ ಫಲಕ ಕೊಡುಗೆ


ಕಡಣಿ 25: ಹಜರತ್ ಪೀರ್ ನಿರಂಕಾರ್ ದರ್ಗಾದ ಪವಿತ್ರ ಸ್ಥಳಕ್ಕೆ ಅಪ್ಪಾಜಿ ಟ್ರಾವೆಲ್ಸ್‌ ಮಾಲೀಕರಾದ ಬಸವರಾಜ್ ಎಸ್‌. ಕೆಸರಟ್ಟಿ ಅವರು ಬರಹದ ಅಕ್ಷರ ಸೇವೆಯ ಫಲಕವನ್ನು ಕೊಡುಗೆಯಾಗಿ ನೀಡಿದರು.  ದರ್ಗಾ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಬಸವರಾಜ್ ಎಸ್‌. ಕೆಸರಟ್ಟಿ ಅವರು ಫಲಕವನ್ನು ದರ್ಗಾ ತಂಡಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದರ್ಗಾ ಆಡಳಿತ ಮಂಡಳಿ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ