ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪಾದನೆ ಆಗುತ್ತದೆ: ಡಾ ಹಳ್ಳಿಕೇರಿ
ಶಿಗ್ಗಾವಿ 30: ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪಾದನೆ ಆಗುತ್ತದೆ ಆದರಿಂದ ನಾವು ಆರೋಗ್ಯವಾಗಿ ಬದಕಲು ಸಹಕಾರಿಯಾಗುತ್ತದೆ ಎಂದು ಡಾ.ಉಮೇಶ ಹಳ್ಳಿಕೇರಿ ಹೇಳಿದರು. ತಾಲೂಕಿನ ಕ್ಯಾಲಕೊಂಡ ಗ್ರಾಮದ ಎಸ್ ಎಮ್ ಆರ್ ಎಮ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಸ್ನಾತ್ತಕೊತ್ತರ ಸಮಾಜ ಕಾರ್ಯ ಅದ್ಯಯನ ವಿಭಾಗ, ಹಾಗೂ ಜನ ಕಲ್ಯಾಣ ಶಿಕ್ಷಣ ಅರೋಗ್ಯ ಸೇವಾ ಸಂಸ್ಥೆ ಧಾರವಾಡ, ಮ