ಗದಗ

ಭುವನೇಶ್ವರಿ ಹವಳೆಪ್ಪನವರ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಭುವನೇಶ್ವರಿ ಹವಳೆಪ್ಪನವರ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಲೋಕದರ್ಶನ ವರದಿ 

ಗದಗ 05 : ಮೂಲತಃ ಗದುಗಿನವರಾದ ಹಾಗೂ ಪ್ರಸ್ತುತ ಹುಬ್ಬಳ್ಳಿಯ ನಿವಾಸಿಗಳಾದ  ಭುವನೇಶ್ವರಿ ಹವಳೆಪ್ಪನವರ ಅವರಿಗೆ ಇತ್ತೀಚಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ  ಜರುಗಿದ 26 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗಣಿತ ವಿಷಯದಲ್ಲಿ ಪಿಎಚ್‌ಡಿ ಪದವಿ ಪ್ರಧಾನ ಮಾಡಲಾಯಿತು.  

ಇವರಿಗೆ ಡಾ. ಸೈಯದ್ ಮೂಹಿದ್ದಿನ ಮಾರ್ಗದರ್ಶಕರಾಗಿದ್ದಾರೆ.  ಈ ಸಂದರ್ಭದಲ್ಲಿ ಎಕ್ಸರ್ಟನಲ್ ಎಕ್ಸಾಮಿನರ್ ಮುಬಾಶೇರ, ಬಿ.ಪಿ.ಸಾಹುಕಾರ, ತಾಯಿ ಲಕ್ಷ್ಮಿಬಾಯಿ, ಬಸವರಾಜ ಜಗ್ಗಲ ಸೇರಿದಂತೆ ಕುಟುಂಬದವರು ಉಪಸ್ಥಿತರಿದ್ದರು. 


ಸುದ್ದಿ ಓದಿ