ಮುಂದಗೋಡ

ದೇವಿಗೆ ಉಡಿ, ಹಣ್ಣು-ಕಾಯಿ, ಸರ್ವಸೇವೆ ಪ್ರಸಾದ ವಿತರಣೆ ಕಾರ್ಯಕ್ರಮ

ದೇವಿಗೆ ಉಡಿ, ಹಣ್ಣು-ಕಾಯಿ, ಸರ್ವಸೇವೆ ಪ್ರಸಾದ ವಿತರಣೆ ಕಾರ್ಯಕ್ರಮ

ಮುಂಡಗೋಡ:ಪಟ್ಟಣದ ಗ್ರಾಮದೇವಿ ಶ್ರೀಮಾರಿಕಾಂಬಾ(ದ್ಯಾಮವ್ವ)ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ದೇವಿಗೆ ಉಡಿ, ಹಣ್ಣು-ಕಾಯಿ ಸೇವೆ ಮತ್ತು ಸರ್ವ ಸೇವೆ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು. ಶ್ರೀಮಾರಿಕಾಂಬಾದೇವಿ ಜಾತ್ರಾ ಮಹಾಮಂಟಪದ ಚೌತಮನೆ(ಗದ್ದುಗೆ)ಯಲ್ಲಿ ವಿರಾಜಮಾನಳಾದ ದೇವಿಯ ಸನ್ನಿಧಿಯಲ್ಲಿ ಬೆಳಗ್ಗೆಯಿಂದ ಆರಂಭವಾದ ಸೇವೆಗಳಿಗೆ ಭಕ್ತರು ಸರದಿಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದು ಸೇವೆ ಗೈಯ್ದರು. ಫೆ.8ರಂದು(ಬುಧವಾರ) ಮಧ್ಯಾಹ್ನ 2ಗಂಟೆವರೆಗೆ ಮಾತ್ರ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. 


ಸುದ್ದಿ ಓದಿ