ಶಿಗ್ಗಾವ್

ಪೌರಕಾರ್ಮಿಕರಿಗೆ ಆಹಾರ ಕಿಟ್, ಸ್ಟ್ರೀಮ ಉಪಕರಣ ವಿತರಣೆ

ಪೌರಕಾರ್ಮಿಕರಿಗೆ ಆಹಾರ ಕಿಟ್, ಸ್ಟ್ರೀಮ ಉಪಕರಣ ವಿತರಣೆ

ಶಿಗ್ಗಾವಿ 12: ಸೇವೆಯಲ್ಲಿ ಪುರಸಭೆಯ ಪೌರಕಾರ್ಮಿಕರ ಸೇವೆ ಯಾರು ಮಾಡದ ಪಟ್ಟಣ ಸ್ವಚ್ಚಗೋಳಿಸುವ ಸೇವೆ ನಿಜವಾದ ಸೇವೆ ಎಂದು ಮಾಜಿ ತಾಲೂಕ ಪಂಚಾಯತ ಸದಸ್ಯ ಕಿರಣ ಅವರಾದಿ ಹೇಳಿದರು. 

ಪಟ್ಟಣದ ಭಾರತ ಸೇವಾ ಸಂಸ್ಥೆ ಅಧ್ಯಕ್ಷ, ಗುತ್ತಿಗೆದಾರರ ಸಂಘದಅಧ್ಯಕ್ಷ ಹಾಗೂ ಸಮಾಜಸೇವಕ ಶ್ರೀಕಾಂತ ದುಂಡಿಗೌಡ್ರ ಹುಟ್ಟು ಹಬ್ಬದ ನಿಮಿತ್ಯ ಪೌರಕಾರ್ಮಿಕರಿಗೆ ಆಹಾರ ಕಿಟ್, ಸ್ಟ್ರೀಮ ಉಪಕರಣ ವಿತರಣೆ ಮಾಡಿ ಮಾತನಾಡಿ ಸಹೋದರ ಶ್ರೀಕಾಂತ ದುಂಡಿಗೌಡಜಿಲ್ಲೆಯಾದ್ಯಂತ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕಷ್ಟದಲ್ಲಿರುವಜನತೆಗೆ ಸ್ಪಂದಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದುಅವರಿಗೆದೇವರುಆಯುಷ್ಯ, ಆರೋಗ್ಯ, ಸಂಪತ್ತು ಹಾಗೂ ಮುಂದಿನ ದಿನಗಳಲ್ಲಿ ಅವರರಾಜಕೀಯ ಭವಿಷ್ಯ ಉಜ್ವಲಗೊಳ್ಳಲಿ ಎಂದರು. 

ಗುತ್ತಿಗೆದಾರ ಮುಂಜುನಾಥದುಭೆ ಮಾತನಾಡಿತಾಲೂಕಿನಲ್ಲಿಯುವಕರಸಮಸ್ಯೆಗೆ ಸ್ಪಂದಿಸುವ ಏಕೈಕ ನಾಯಕಅದು ಶ್ರೀಕಾಂತ ದುಂಡಿಗೌಡ್ರಅವರಿಗೆದೇವರುಇನ್ನೂ ಹೆಚ್ಚಿನಜನಸೇವೆ ಮಾಡಲು ಅವಕಾಶ ಮಾಡಿಕೊಡಲಿ ಎಂದು ಹಾರೈಸಿದರು. 

ಪುರಸಭೆಯ ಶೈಲಜಾ ಪಾಟೀಲ, ವಿ.ಎಸ್‌.ಪಾಟೀಲ, ಕಾಂಗ್ರೇಸಯುವ ಮುಖಂಡರಾದ ಮಹಾಂತೇಶ ಸಾಲಿ, ನವೀನ ಸಾಸನೂರ ವಿಶ್ವನಾಥಗಾಣಗೇರ, ಆರ್‌.ಜಿ.ಪಾಟೀಲ, ಸುಮಿತ ಸೂರ್ಯವಂಶಿ, ಶಂಭು ನೆರ್ತಿ, ಸರತಾಜ ಹಾನಗಲ್ಲ, ವಿಜಯತಡಸ, ಸಾಧಿಕ ಸವಣೂರ, ತಹಮೀದಖಾಜೀ, ರಬ್ಬಾನಿ ತರೀನ, ಆಕಾಶಗೌಡ ಪಾಟೀಲ ಸೇರಿದಂತೆಶ್ರೀಕಾಂತ ದುಂಡಿಗೌಡ್ರಅಭಿಮಾನಿ ಬಳಗದ ಸದಸ್ಯರು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ