ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ
ಬಳ್ಳಾರಿ 10: ಸನ್ಮಾರ್ಗ ಗೆಳೆಯರ ಬಳಗದ ವತಿಯಿಂದ ದಿ. 10ರಂದು ಮೋಕ ಗ್ರಾಮದ ವರವಲಯದಲ್ಲಿ ಇರುವ ವಲಸೆ ಬಂದ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮೋಕ ಪಿಎಸ್ಐ ವೈ ರಘು ಅವರು ಈ ಜನಾಂಗದವರು ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವನ ಸಾಗುಸುತ್ತಿದು ಲಾಕ್ ಡೌನ್ನಿಂದು ಅವರಿಗೆ ಕೆಲಸಕಾರ್ಯಗಳು ಇಲ್ಲದೆ ಜೀವನ ಮಾಡುವುದು ತುಂಬಾ ಕಷ್ಟಕರವಾದ ಸಂದರ್ಭದಲ್ಲಿ ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಳಗದ ಬಳಗದವರು ಬಂದು ಅವರಿಗೆ ಆಹಾರಧಾನ್ಯಗಳ ಕೀಟಗಳನ್ನು ನೀಡುವ ಮೂಲಕ ಅವರ ಸಹಾಯಕ್ಕೆ ನಿಂತಿರುವುದು ಅಭಿನಂದನೆಯ ಕಾರ್ಯವಾಗಿದೆ ಹಾಗಾಗಿ ಅವರಿಗೆ ನಮ್ಮ ಗ್ರಾಮಸ್ಥರ ಪರವಾಗಿ ಅಭಿನಂದನೆಗಳು ಎಂದರು.ಉಪಾಧ್ಯಕ್ಷ ಸಲ್ಲ ಹನುಮಂತರೆಡ್ಡಿ ದಯವಿಟ್ಟು ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ ನಮ್ಮ ಕೈಯಲ್ಲಿ ಆದ ಸಹಾಯವನ್ನು ನಾವು ಮಾಡಿದ್ದೇವೆ ಅಲ್ಲದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಶಿಕ್ಷಣ ನೀಡಿ ಸ್ವಚ್ಛತೆಯನ್ನು ಕಾಪಾಡಿ ಎಂದರು. ಚೈತನ್ಯ ಕಾಲೇಜಿನ ನಿದರ್ೆಶಕರಾದ ಡಾ ಪಿ ರಾಧಾಕೃಷ್ಣ ಮುಖ್ಯ ಗುರುಗಳಾದ ಮಹೆತಾಬ್ ಎಂ ಎಸ್ ಜಿ ಜಗದೀಶ ಗ್ರಾಮದ ಮುಖಂಡ ರವಿ ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್ ಸಿದ್ದು ವಣೆನೂರು ಪಾರುಕು ಮೋಕ ಇತರರು ಇದ್ದರ