ಬಳ್ಳಾರಿ

ಭಕ್ತಾದಿಗಳಿಗೆ ಮಜ್ಜಿಗೆ ವಿತರಣೆ

ಭಕ್ತಾದಿಗಳಿಗೆ ಮಜ್ಜಿಗೆ ವಿತರಣೆ

ಬಳ್ಳಾರಿ 15: ಬಳ್ಳಾರಿ ನಗರದ ಅದಿ ದೇವತೆ ಕನಕ ದುರುಗಮ್ಮ ದೇವಿತೆ ಸಿಡಿಬಂಡಿ ಜಾತ್ರಾ ಮಹೋತ್ಸವದ ಅಂಗವಾಗಿ ಜನ ಚೈತನ್ಯ ಚಾರಿಟಬಲ್ ಟ್ರಸ್ಟ್‌ವತಿಯಿಂದ ಭಕ್ತಾದಿಗಳಿಗೆ ಮಜ್ಜಿಗೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಮಾಜಿ ಕಾರ್ಪೊರೇಟರ್  ದಿವಾಕರ್, ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಜಯರಾಮ್ ಚೌದರಿ ಮತ್ತು ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಗಿರಿಯಾದವ್, ಎಸ್‌.ಆರ್‌.ಎಸ್ ಭಕ್ತಿ ಚಾನಲ್ ಸಿಇಒ ಬಿ ಗೋಪಾಲ್, ಎ.ಪಿ.ಎಂ.ಸಿ ಠಾಣೆಯ ಇನ್ಸ್‌ಪೆಕ್ಟರ್ ಪರುಶುರಾಮ್ ಭಕ್ತಾದಿಗಳಾದ ರಾಜೇಶ್, ವರದರಾಜ್, ವೀರಾಂಜಿನೇಯ, ತಮ್ಮಯ್ಯ, ರವಿ ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ