ಬಳ್ಳಾರಿ

ವೃದ್ಧಾಶ್ರಮದ ಹಿರಿಯರಿಗೆ ಬೆಡ್ ಶೀಟ್ ವಿತರಣೆ

ವೃದ್ಧಾಶ್ರಮದ ಹಿರಿಯರಿಗೆ ಬೆಡ್ ಶೀಟ್ ವಿತರಣೆ

ಬಳ್ಳಾರಿ25: ನಗರದ ಸಂಗನಕಲ್ಲು ಹತ್ತಿರವಿರುವ  ಆದರ್ಶ ವೃದ್ಧಾಶ್ರಮದಲ್ಲಿ 35ನೇ ವಾರ್ಡ್ನ  ಮಹಾನಗರ ಪಾಲಿಕೆಯ ಸದಸ್ಯ ವಿ.ಶ್ರೀನಿವಾಸುಲು ಮಿಂಚು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಶ್ರಮದ ಹಿರಿಯಯರ ಜೊತೆಗೂಡಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು. ಹಾಗೆಯೇ ಹಿರಿಯರ ಆಶೀರ್ವಾದ ಪಡೆದುಕೊಂಡು ನಂತರ ಅಲ್ಲಿನ ಹಿರಿಯರು ನೂರು ವರ್ಷ ಸುಖವಾಗಿ ಬಾಳು ಎಂದು ಶುಭ ಹಾರೈಸಿದರು. ಹಾಗೂ   ವೃದ್ಧಾಶ್ರಮದ ಎಲ್ಲಾ ಹಿರಿಯರಿಗೆ ಬೆಡ್ ಶೀಟ್ ಗಳನ್ನು ವಿತರಿಸಲಾಯಿತು.

ಸದಸ್ಯರ ಸ್ನೇಹಿತರು ಹೊನ್ನರ್ ಸ್ವಾಮಿ, ವಿಕ್ಕಿ, ಕೊಂಡವೀರೇಶ್, ವಿಜಯ್, ರಾಜೇಶ್ ಗಾಧಿಲಿಂಗಪ್ಪ, ಆನಂದ್ ಜಾವೇದರ್ ಇಫರ್ಾನ್, ಕಾತರ್ಿಕ್, ಡೆಲ್ಟಾ ರವಿ ಜಿಕೆ ಗಣೇಶ್, ವೀರೇಶ್ ರಘು, ಇನ್ನು ಹಲವರು ಉಪಸ್ಥಿತರಿದ್ದರು. 

ಸುದ್ದಿ ಓದಿ