ನೇರ ದೃಷ್ಠಿ ಆಂಜನೇಯ ಕಾರ್ತಿಕೋತ್ಸವ
ಶಿಗ್ಗಾವಿ 03: ಪಟ್ಟಣದ ಅಂಚೆ ಕಚೇರಿಯ ಹತ್ತಿರವಿರುವ ನೇರ ದೃಷ್ಠಿ ಆಂಜನೇಯ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹಿತ ಕಾರ್ತಿಕೋತ್ಸವ ನಿಮಿತ್ಯ ವಿಶೇಷ ಪೂಜೆ ಹಾಗೂ ದೀಪಾಂಲಕಾರ ನೆಡೆಯಿತು ನಂತರ ಪ್ರಸಾದ ಸೇವೆಯನ್ನು ಜರುಗಿತು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಸಿ.ವ್ಹಿ.ಚಿಕ್ಕಮಠ, ಸಿ.ಎಸ್.ಕಲ್ಲಮನಿ, ಜಗದೀಶ ಶೇಜವಾಡಕರ, ಮಹಾದೇವ ಅಡರಕಟ್ಟಿ, ಓಂಕಾರೇಶ್ವರ, ಚಂದ್ರು ಸೊಲಭಕ್ಕನವರ, ಮಂಜುನಾಥ ಭಜಂತ್ರಿ, ಸಿದ್ದು ಮೆಳ್ಳಳ್ಳಿ, ಮಂಜುನಾಥ ಶೇಜವಾಡಕರ, ಪಾಟೀಲ, ಕಮ್ಮಾರ ಸೇರಿದಂತೆ ಭಕ್ತ ಸಮೂಹವು ಉಪಸ್ಥಿತರಿದ್ದರು.