ಮುಂದಗೋಡ

ಕೃಷ್ಣ ರಾಯ್ಕರ ನಿಧನ

ಕೃಷ್ಣ ರಾಯ್ಕರ ನಿಧನ

ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ದೇವಪುರ ರಸ್ತೆ ನಿವಾಸಿ ಕೃಷ್ಣ ರಾಯ್ಕರ(84) ಅನಾರೋಗ್ಯದಿಂದ ಸೋಮವಾರ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ 

ಸುದ್ದಿ ಓದಿ