ಗುರುನಾಥಪ್ಪ ಗುಬ್ಬಕ್ಕನವರ ನಿಧನ (70)
ಮುಂಡಗೋಡ 05: ಬಿಜೆಪಿ ಮುಖಂಡ ತಾಲೂಕಿನ ಸನವಳ್ಳಿ ಗ್ರಾಮದ ನಾಗರಾಜ ಗುಬ್ಬಕ್ಕನವರ ಅವರ ತಂದೆ ಗುರುನಾಥಪ್ಪ ಗುಬ್ಬಕ್ಕನವರ (70) ಬುಧವಾರ ರಂದು ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.