ಬೈಲಹೊಂಗಲ ಪಾರ್ವತೆವ್ವ ಸೋಮಲಿಂಗಪ್ಪ ಹೀರೆಕೊಪ್ಪ ನಿಧನ ಲೋಕದರ್ಶನ ವರದಿ 16 ಅಕ್ಟೋಬರ್ 2022, 6:11 ಅಪರಾಹ್ನ ನವೀಕರಿಸಲಾಗಿದೆ: 20 ನವೆಂಬರ್ 2024, 3:15 ಪೂರ್ವಾಹ್ನ ಬೈಲಹೊಂಗಲ 16: ಪಟ್ಟಣದ ಪತ್ರಿಬಸವ ನಗರದ 2 ನೇ ರಸ್ತೆ ನಿವಾಸಿ ಪಾರ್ವತೆವ್ವ ಸೋಮಲಿಂಗಪ್ಪ ಹೀರೆಕೊಪ್ಪ(65) ನಿಧನರಾದರು. ಮೃತರಿಗೆ ಪತಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026