ಹಗರಿಬೊಮ್ಮನಹಳ್ಳಿ

ಹನುಮಕ್ಕ ನಿಧನ

ಹನುಮಕ್ಕ ನಿಧನ

ಹಗರಿಬೊಮ್ಮನಹಳ್ಳಿ 04: ತಾಲೂಕಿನ ಹಂಪಾಪಟ್ಟಣ ಗ್ರಾಮದ ನಿವೃತ್ತ ಅರಣ್ಯ ರಕ್ಷಕ ಬೆಣಕಲ್ ಈಶ್ವರ​‍್ಪನವರ ಧರ್ಮಪತ್ನಿ ಹನುಮಕ್ಕ ಶುಕ್ರವಾರ ನಿಧನರಾದರು. ಮೃತರು ಇಬ್ಬರು ಪುತ್ರರು,ಅಳಿಯ,ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ