ವೀರಭದ್ರಪ್ಪ ಶಂಕರೆಪ್ಪ ಸುಭೇದಾರ ನಿಧನ
ಬೈಲಹೊಂಗಲ05: ಪಟ್ಟಣದ ಬಸವ ನಗರ ನಾಲ್ಕನೇ ಅಡ್ಡ ರಸ್ತೆಯ ನಿವಾಸಿ ಕೆಎಸ್‌ಆರ್‌ಟಿಸಿ ನಿವೃತ ಚಾಲಕ ವೀರಭದ್ರಪ್ಪ ಶಂಕರೆಪ್ಪ ಸುಭೇದಾರ (82) ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.