ಬೈಲಹೊಂಗಲ ಮನೋಹರ ಹಟ್ಟಿಹೊಳಿ ನಿಧನ ಲೋಕದರ್ಶನ ವರದಿ 21 ಜುಲೈ 2021, 8:43 ಅಪರಾಹ್ನ ನವೀಕರಿಸಲಾಗಿದೆ: 4 ಆಗಸ್ಟ್ 2024, 2:45 ಅಪರಾಹ್ನ ಬೈಲಹೊಂಗಲ 21: ತಾಲೂಕಿನ ಗೋವನಕೊಪ್ಪ ಗ್ರಾಮದ ನಿವಾಸಿ ಮನೋಹರ ವೀರಭದ್ರಪ್ಪ ಹಟ್ಟಿಹೊಳಿ(53) ನಿಧನರಾದರು .ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026