ಮಂಜುನಾಥ ಮಹಾಂತೇಶ ಪಾಟೀಲ ನಿಧನ
ಬೈಲಹೊಂಗಲ 27: ಪಟ್ಟಣದ ಮೂಗಿ ಗಲ್ಲಿ ನಿವಾಸಿ ಸಂಕೇಶ್ವರ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಬಾಲಕರ ವಸತಿ ಮೇಲ್ವಿಚಾರಕ ಮಂಜುನಾಥ ಮಹಾಂತೇಶ ಪಾಟೀಲ (37) ಗುರುವಾರ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ತಂದೆ-ತಾಯಿ, ಪತ್ನಿ ಹಾಗೂ ಅಪಾರ ಬಂಧು-ಬಳಗ ಇದ್ದಾರೆ.