ಬೈಲಹೊಂಗಲ

ಚಿನ್ನವ್ವ ಮಲ್ಲಿಕಾರ್ಜುನ ಮೊರಬದ ನಿಧನ

ಚಿನ್ನವ್ವ ಮಲ್ಲಿಕಾರ್ಜುನ ಮೊರಬದ ನಿಧನ

ಬೈಲಹೊಂಗಲ 06: ಪಟ್ಟಣದ ಬಸವನಗರ 2 ನೇ ರಸ್ತೆ ನಿವಾಸಿ ಚಿನ್ನವ್ವ ಮಲ್ಲಿಕಾರ್ಜುನ ಮೊರಬದ(84) ಭಾನುವಾರ ನಿಧನರಾದರು. ಮೃತರಿಗೆ ಓರ್ವ ಪುತ್ರ, ಹಾಗೂ ಅಪಾರ ಬಂಧು ಬಳಗ ಇದ್ದಾರೆ. 


ಸುದ್ದಿ ಓದಿ