ಬೈಲಹೊಂಗಲ

ಚಂದ್ರಪ್ಪ ಬಸಪ್ಪ ನಾಗನೂರ ನಿಧನ

ಚಂದ್ರಪ್ಪ ಬಸಪ್ಪ ನಾಗನೂರ ನಿಧನ

ಬೈಲಹೊಂಗಲ 16: ತಾಲೂಕಿನ ಪಟ್ಟಿಹಾಳ ಕೆ.ಎಸ್‌.ಗ್ರಾಮದ ಚಂದ್ರ​ಪ್ಪ ಬಸಪ್ಪ ನಾಗನೂರ(81) ಶನಿವಾರ ನಿಧನರಾದರು. ಮೃತರಿಗೆ ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗ ಇದ್ದಾರೆ. 


ಸುದ್ದಿ ಓದಿ