ಬೈಲಹೊಂಗಲ ಭೀಮವ್ವ ಬೀಡಿಕರ ನಿಧನ ಲೋಕದರ್ಶನ ವರದಿ 4 ಆಗಸ್ಟ್ 2021, 4:34 ಅಪರಾಹ್ನ ನವೀಕರಿಸಲಾಗಿದೆ: 4 ಆಗಸ್ಟ್ 2024, 3:34 ಅಪರಾಹ್ನ ಬೈಲಹೊಂಗಲ 04: ಪಟ್ಟಣದ ಹರಳಯ್ಯ ಕಾಲೋನಿ ನಿವಾಸಿ ಭೀಮವ್ವ ರಾಯಪ್ಪ ಬೀಡಿಕರ (75) ಮಂಗಳವಾರ ನಿಧನರಾದರು. ಮೃತರಿಗೆ ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026