ಕೊರೊನಾ ಸೋಂಕಿನ ಭೀತಿಯಲ್ಲೂ ರಂಗೇರಿದ ರಂಗಿನಾಟ
ಮಾಂಜರಿ 02: ಪ್ರತಿಯೊಬ್ಬರು ಮುಖಕ್ಕೆ ಮತ್ತೆದ ಬಗೆಬಗೆಯ ಬಣ್ಣ ತುತ್ತೂರಿ ಪಿಪಿ ಹಲಗೆಗಳ ರಂಗಿನ ಮಕ್ಕಳ ಮಹಿಳೆಯರು ವೃದ್ಧರವರೆಗೂ ಓಕಲಿಯದೆ ಗಂಗು ಕೊರೊನಾ ಸೋಂಕಿನ ಭೀತಿಯಲ್ಲಿ ರಂಗೇರಿದ ರಂಗಿನಾಟ
ಉತ್ತರ ಕರ್ನಾಟಕದಲ್ಲಿ ಹೋಳಿ ಹಬ್ಬದ 5ನೇ ದಿನವಾದ ಶುಕ್ರವಾರ ಕೃಷ್ಣ ತೀರದಲ್ಲಿರುವ ಮಾಂಜರಿ ಚಂದೂರ್ ಅಂಕಲಿ ಸಿರುಗುಪ್ಪಿ ಯಡುರ ಹಾಗೂ ಇನ್ನಿತರ ಗ್ರಾಮಗಳಲ್ಲಿ ರಂಗಿನಾಟದ ಹಬ್ಬದ ನಿಮಿತ್ಯ ಕಂಡುಬಂದ ದೃಶ್ಯಗಳು ಬೆಳೆದ ವರ್ಷ ಹೋಳಿ ಆಗುತ್ತದೆಯೇ ಪರಿಚಯ ಆವರಿಸುತ್ತಿತ್ತು ಆದರೆ ಈ ಬಾರಿ ಎರಡನೇ ಅಲೆಯ ಮಧ್ಯ ಅತ್ಯಂತ ಸುರಕ್ಷಿತವಾಗಿ ಹೋಳಿ ಹಾಗೂ ರಂಗಿನ ಆಟ ಆಚರಣೆಯನ್ನು ಕೃಷ್ಣ ನದಿ ತೀರದ ಗ್ರಾಮಗಳಲ್ಲಿ ಸಾಕ್ಷಿಯಾಯಿತು.
ಮನೆ ಮಠದಲ್ಲಿ ಪಿಚಕಾರಿ ಹಿಡಿದು ಚಿನ್ನರಿಂದ ಶುರುವಾದ ಓಕಳಿ ಮಧ್ಯಾಹ್ನದವರೆಗೆ ನಡೆಯಿತು ಯುವಕರು ಮುದ್ದು ಮಕ್ಕಳು ಪಿಪಿ ತುತಾರಿ ಓದುತ್ತ ಕಣ್ಣಿಗೆ ಕಂಡಕಂಢವರಿಗಲ್ಲ ಬಗೆ ಬಗೆಯ ವಿವಿಧ ಬಣ್ಣಗಳು ಎರಚಿ ಸಂಭ್ರಮಿಸಿದರು.
ಅದ್ಧೂರಿ ರಂಗಿನಾಟ ಕೃಷ್ಣ ತೀರದ ವಿವಿಧ ಗ್ರಾಮಗಳಲ್ಲಿ ಕೋರೋನಾ ಸೋಂಕಿನ ಭೀತಿಯ ಹಿನ್ನೆಲೆ ಜಿಲ್ಲಾ ಹಾಗೂ ತಾಲೂಕ ಆಡಳಿತ ನಿಷೇಧಿಸಿದ್ದರು ವಿವಿಧ ಗ್ರಾಮಗಳಲ್ಲಿ ಹೋಳಿ ಹಬ್ಬದ ಐದನೇ ದಿನ ಅದ್ಧೂರಿಯಾಗಿ ರಂಗಿನ ಆಟ ನಡೆಯಿತು. ಅದ್ಧೂರಿಯಾಗಿ ರಂಗಿನಾಟ ನಡೆಯುತ್ತೆ.
ಯುವಕರು ಮುದ್ದು ಮಕ್ಕಳು ಪಿಪಿ ತುತುರಿ ಹಲಗಿ ಬಾರಿಸತ ರಂಗಿನ ಆಟ ಮಾಡಿದರು ಯಾವುದೇ ಓಣಿಯಲ್ಲಿ ಕಾಲು ಇಟ್ಟರೆ ಬಣ್ಣದ ಓಕಳಿ ಕಂಡಿತು.
ಹಲಗೆ ತಮಟೆಗಳೊಂದಿಗೆ ಹಾಕುತ್ತ ಸಾಗಿದ ಯುವಕರು ಓಕಳಿ ಹಬ್ಬದ ಪ್ರಯುಕ್ತ ಹಣ್ಣಿನ ವೇಷ ಧರಿಸಿ ಖುಷಿ ವ್ಯಕ್ತಪಡಿಸಿದರು ಅಲ್ಲದೆ ಕೆಲವರು ವಿಲಕ್ಷಣ ರೂಪ ಹಾಕಿದರು. ಕೆಲವರು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಮುಖವಾಡ ಧರಿಸಿ ಬಣ್ಣ ಆಡಿ ಹಾಡು ಹೇಳಿ ಸಂಭ್ರಮಿಸಿದರು. ಯುವಕರು ಗುಂಪು ಗುಂಪಾಗಿ ದ್ವಿಚಕ್ರವಾಹನದಲ್ಲಿ ಸುತ್ತಾಡಿ ಓಕಳಿ ಹಾಗೂ ರಂಗಿನಾಟ ಆಚರಿಸಿದರು.