ಹಗರಿಬೊಮ್ಮನಹಳ್ಳಿ

ತೆರಿಗೆ ಆಂದೋಲನಾ ಕಾರ್ಯಕ್ರಮ

ತೆರಿಗೆ ಆಂದೋಲನಾ ಕಾರ್ಯಕ್ರಮ

ಹಗರಿಬೊಮ್ಮನಹಳ್ಳಿ 15: ಪಟ್ಟಣದ 14ನೇ ವಾರ್ಡ್‍ನ ಸೋನಿಯಾಗಾಂಧಿ ನಗರದಲ್ಲಿ ಬುಧವಾರ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ಹಾಕಿಸುವಂತೆ ಪ್ರಚಾರ ಪಡಿಸಲಾಯಿತು. ತೆರಿಗೆ ಆಂದೋಲನಾ ಕಾರ್ಯಕ್ರಮದ ಮೂಲಕ ಪುರಸಭೆಯೇ ಮನೆಯ ಬಾಗಿಲಿಗೆ ಕಾರ್ಯಕ್ರಮವನ್ನು ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಪುರಸಭೆ ಸಿಬ್ಬಂದಿ ಇದ್ದರು.

ಸುದ್ದಿ ಓದಿ