ಕೋವಿಡ್ ಉಚಿತ ಲಸಿಕಾ ಅಭಿಯಾನ
ಕಲಬುರಗಿ 05: ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಪ್ರಾಥಮಿಕ ಅರೋಗ್ಯ ಕೇಂದ್ರ, ನಂದೂರ, ಸಯೋಗದೊಂದಿಗೆ ದಿ. 05ರಂದು ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳಿಗಗಾಗಿ ಕೋವಿಡ್ 19 ಉಚಿತ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಕುಲಪತಿಗಳಾದ ಪ್ರೊ. ದಯಾನಂದ ಅಗಸರ ಚಾಲನೆಯನ್ನು ನೀಡಿದರು ಪ್ರೊ. ವಿ. ಟಿ. ಕಾಂಬ್ಳೆಯವರಿಗೆ ಲಸಿಕೆಯನ್ನು ಹಾಕಲಾಯಿತು,ನಂದೂರ ಪ್ರಾಥಮಿಕ ಅರೋಗ್ಯ ಅಧಿಕಾರಿಗಳಾದ ಡಾ. ಗೀರಿಜಾ,ವಿಶ್ವವಿದ್ಯಾಲಯದ ಅರೋಗ್ಯ ಅಧಿಕಾರಿಗಳಾದ,ಡಾ. ಶರಣಮ್ಮ ,ಡಾ. ಸಂಗಮೇಶ ಪಾಟೀಲ,ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಪ್ರೊ. ಸಿದ್ದಪ್ಪ, ಎನ್. ಎಸ್.ಎಸ್.ಸಾಯೊಂಜನಾಧಿಕಾರಿಗಳಾದ ಪ್ರೊ. ರಮೇಶ ಲಂಡನಕರ, ಬಿ.ಎಮ್.ರುದ್ರವಾಡಿ,ಹಾಗು ಸಿಬ್ಬಂದಿಗಳು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು