ಬಳ್ಳಾರಿ

ಹೋಟೆಲ್ ಮಾಲೀಕರು, ಕಾರ್ಮಿಕರ ಕುಟುಂಬಗಳಿಗೆ ಕೋವಿಡ್-19 ಲಸಿಕೆ ಯಶಸ್ವಿ

ಹೋಟೆಲ್ ಮಾಲೀಕರು, ಕಾರ್ಮಿಕರ ಕುಟುಂಬಗಳಿಗೆ ಕೋವಿಡ್-19 ಲಸಿಕೆ ಯಶಸ್ವಿ

ಬಳ್ಳಾರಿ 12: ಬಳ್ಳಾರಿ ನಗರದ ದಿ. 11ರಂದು ಎಲ್ಲಾ ಹೋಟೆಲ್ ಮಾಲೀಕರ ಮತ್ತು ಕಾಮರ್ಿಕರ ಕುಟುಂಬಗಳ 18 ವರ್ಷ ಮೇಲ್ಪಟ್ಟ ಎಲ್ಲಾ ಸದಸ್ಯರಿಗೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಆರೋಗ್ಯ ಇಲಾಖೆಯ ವತಿಯಿಂದ ಕೋವಿಡ್-19 ಲಸಿಕೆಯನ್ನು ಪೋಲಾ ಪ್ಯಾರಾಡೈಜ್ ಹೋಟೆಲ್ನಲ್ಲಿ ಯಶಸ್ವಿಯಾಗಿ ಹಾಕಲಾಯಿತು. ಈ ಕಾರ್ಯಕ್ರಮಕ್ಕೆ ಎಲ್ಲಾ ರೀತಿ ಸಹಾಯ ಸಹಕಾರ ನೀಡಿದ ಜಿಲ್ಲಾಡಳಿತ ಅಧಿಕಾರಿಗಳಿಗೆ ಹಾಗೂ ಪೋಲಾ ಪ್ಯಾರಡೈಜ್ ಹೋಟೆಲ್ನ ಮಾಲೀಕರಿಗೆ ಹೋಟೆಲ್ ಮಾಲೀಕರ ಸಂಘದ ವತಿಯಿಂದ ಧನ್ಯವಾದಗಳನ್ನು ಅಪರ್ಿಸಲಾಯಿತು. ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಸಂಘದ ಕಾರ್ಯದಶರ್ಿ ಕೆ.ಎಸ್.ಗುರುರಾಜ್, ಬಿಜೆಪಿ ಬಳ್ಳಾರಿ ನಗರದ ಮಾಧ್ಯಮ ಸಂಚಾಲಕರ ರಾಜೀವ್ ತೊಗರಿ, ಪೋಲಾ ಪ್ರವೀಣ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದು, ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು 

ಸುದ್ದಿ ಓದಿ